Iron Age
ನಾಮವಾಚಕ
  1. ಕ್ರೌರ್ಯದ, ಹಿಂಸೆಯ ಯುಗ.
  2. (Iron Age A Iron Age) (ಪ್ರಾಕ್ತನಶಾಸ್ತ್ರ) ಕಬ್ಬಿಣದ ಯುಗ; ಅಯೋಯುಗ; ಮಾನವನು ಆಯುಧಗಳಿಗೂ ಉಪಕರಣಗಳಿಗೂ ಕಂಚಿಗೆ ಬದಲಾಗಿ ಕಬ್ಬಿಣವನ್ನು ಉಪಯೋಗಿಸುತ್ತಿದ್ದ ಕಾಲಾವಧಿ.